ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪ್ಸಿ ಹಿನ್ನೆಲೆ
ಹುಬ್ಬಳ್ಳಿಯಲ್ಲಿ ಮಹೇಶ ತೆಂಗಿನಕಾಯಿ ಹೇಳಿಕೆ
ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧ
ಪಕ್ಷದ ಸಿದ್ಧಾಂತ ಒಪ್ಪಿ ಬಂದವರನ್ನು ಸ್ವಾಗತ ಮಾಡುತ್ತಾ ಬಂದಿದೆ
ಏಳು ತಿಂಗಳಲ್ಲಿ ಇಂತಹ ಬೆಳವಣಿಗೆ ಕುರಿತು ಘರ್ ವಾಪ್ಸಿ ಆದವರ ಬಳಿಯೆ ಕೇಳಬೇಕು
ನಮ್ಮ ಮುನಿಸು ಇಲ್ಲಿ ಮುಖ್ಯವಲ್ಲ
ನಮ್ಮ ಗುರಿ ನರೇಂದ್ರ ಮೋದಿಯವರನ್ನು ನಾಲ್ಕನೇ ಬಾರಿ ಪ್ರಧಾನಿ ಮಾಡುವುದು
ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ