ಶಿಗ್ಲಿ ಗ್ರಾಮದ ಧಾರ್ಮಿಕ ಚಿಂತಕ ವೀರಣ್ಣ ಹಾಲಪ್ಪ ಪವಾಡ ಹಾಗೂ ಅವರ ಕುಟುಂಬದವರು ಮಹಾಶಿವರಾತ್ರಿಯ ನಿಮಿತ್ಯವಾಗಿ ಸಮೀಪದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ನಿರ್ಮಿಸಿರುವ ಬೃಹತ್ ಶಿವಲಿಂಗಕ್ಕೆ
ಕ್ಷೀರಾಭಿಷೇಕ ಮಾಡುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಹೂವು ಹಣ್ಣು ಬಿಲ್ಪತ್ರೆ ಅರ್ಪಿಸಿ ಪೂಜೆ ಸಲ್ಲಿಸುವುದರ ಮೂಲಕ ಧನ್ಯತಾ ಭಾವ ಮೆರೆದರು.
ಈ ಸಂದರ್ಭದಲ್ಲಿ ವೀರಣ್ಣ ಹಾಲಪ್ಪ ಪವಾಡದ, ನಿರ್ಮಲಾದೇವಿ ವೀರಣ್ಣ ಪವಾಡದ, ಪಾರ್ವತಮ್ಮ ಸಂಗಾಳ. ಲಾವಣ್ಯ ಪವಾಡದ ಲಕ್ಷ್ಮಿ ಪವಾಡದ, ಅನ್ನದಾನೇಶ್ವರ ಪವಾಡದ, ವೀರಸೋಮೇಶ್ವರ ಪವಾಡದ, ಶಿವ ಯೋಗರಾಜ್ ಪವಾಡದ, ವಿಜಯವೀಣಾ ಪವಾಡದ.ನಮ್ರತಾ ಪವಾಡದ ಇದ್ದರು.