ಈ ಚಾನೆಲ್ ಓಪನ್ ಆಗಿರುವುದು ನಮ್ಮಂತ ಹೋರಾಟಗಾರರಿಗೆ ತುಂಬಾ ಅನುಕೂಲವಾಗಿದೆ...!


ನಾನು ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕ್ ರೈತರ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರೇಶ್  ಬಾಳಗೋಡು
ಈ ಚಾನೆಲ್ ಓಪನ್ ಆಗಿರುವುದು ನಮ್ಮಂತ ಹೋರಾಟಗಾರರಿಗೆ ತುಂಬಾ ಅನುಕೂಲವಾಗಿದೆ 
 ನಮ್ಮ ತಾಲೂಕಿನ ರೈತರ ಪರ ವರದಿಯನ್ನು ತಮಗೆ ವಾಟ್ಸಪ್ ಮೂಲಕ ತಿಳಿಸಿ ಆವರದಿನ್ನು ತಾವು ಪ್ರಸಾರ ಮಾಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ ಜೈ ತಾಲೂಕ್ ರೈತ ಸಂಘ ದಿನಾಂಕ 13 ರಂದು ಸಾಗರದಲ್ಲಿ ವಿವಿಧ ಉದ್ದೇಶಗಳಿಗಾಗಿ ಹೌದಾ, ರಾತ್ರಿ ಧರಣಿಯನ್ನು ಹಮ್ಮಿಕೊಂಡಿತ್ತು ಸಾಗರಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಗಮಿಸಿರುವ ಹಾಗೂ ಮಿನಿ ವಿಧಾನಸೌಧ ಉದ್ಘಾಟನೆ ಸಮಾರಂಭ ಬಿತ್ತು ಈ ಸಂದರ್ಭದಲ್ಲಿ ತಾಲೂಕಿನ ರೈತರು ವಿವಿಧ ಬೇಡಿಕೆಗಳನ್ನು ಇಟ್ಟು ಮನವಿ ಕೊಡುವ ಕಾರ್ಯಕ್ರಮ ಇತ್ತು ಇದನ್ನು ಅರಿತ ಸ್ಥಳೀಯ ಆಡಳಿತ ರೈತ ಸಂಘದ 11 ಸದಸ್ಯರನ್ನು ಬಂಧನ ಗೊಳಿಸಿತ್ತು ಮತ್ತೆ ಪ್ರತಿಪಡಿಸಬೇಕಾದ ಸಂದರ್ಭ ಬಂತು ಆಗ ಸುಮಾರು 3:00ಗೆ ಬಿಡುಗಡೆ ಮಾಡಲಾಯಿತು ಪೊಲೀಸರು ರೈತರ ಮೇಲೆ ದೌರ್ಜನ್ಯಸಾಗಿದ್ದರು ಇದರ ವಿಡಿಯೋಗಳನ್ನು ಕೆಳಗೆ ಕಳಿಸಿರುತ್ತೇನೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರ್ವ ಜಿಲ್ಲಾ ಉಪಾಧ್ಯಕ್ಷ ರಮೇಶ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ ಮನೆಘಟ್ಟ ತಾಲೂಕು ಪ್ರಧಾನ ಕಾರ್ಯದರ್ಶಿ ಬದ್ರಿ ಬಾಳೇಗೋಡು ಮುಖಂಡರಾದ ಚಂದ್ರಣ್ಣ ಶಿವರಾಜ್ ದೇವರಾಜ್ ಚಂದ್ರ ಪೂಜಾರಿ ಮತ್ತಿತರರು ಈ ಒಂದು ಬಂಧನವನ್ನು ಪ್ರಶ್ನಿಸಿ ಮುಂದಿನ ದಿನಗಳಲ್ಲಿ ತಾಲೂಕಿನ ರೈತರೆಲ್ಲ ಸೇರಿ ಉಗ್ರ ಹೋರಾಟ ಮಾಡುವ ಸಾಧ್ಯತೆ ಇದೆ ತಮ್ಮ ವಾಹಿನಿಯ ಬೆಂಬಲ ನಮಗಿರಲಿ ನಮಸ್ತೆ







 

Post a Comment

Previous Post Next Post

Contact Form