ಪರವಾನಿಗೆ ಪಡೆಯದೆ ರಾಷ್ಟ್ರೀಯ ಹೆದ್ದಾರಿ ಬಂದ್
ಶಿವಮೊಗ್ಗ ಜಿಲ್ಲಾ ರೈತ ಸಂಘ ಸಾಗರ ಘಟಕ ದಿನಾಂಕ 13 ರಂದು ಅಹೋ ರಾತ್ರಿ ಧರಣಿಯನ್ನು ಹಮ್ಮಿಕೊಂಡಿತ್ತು ಈ ಧರಣಿಯ ಮುಖ್ಯ ಉದ್ದೇಶ ತಾಲೂಕಿನ ಮೂರು ವರ್ಷಗಳಿಂದ ತಾಲೂಕಿನ ರೈತರವಿವಿಧ ಬೇಡಿಕೆಯಾಗಿತ್ತು ತಾಲೂಕಿನ ಯಾವುದೇ ಅಧಿಕಾರಿಗಳು ಸ್ಪಂದಿಸದೆ ಕಾರಣ ಅಹೋ ರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು ಧರಣಿ ಧರಣಿಗೆ ಅನುಮತಿಯನ್ನು ಕೇಳಿದ್ದರು ಅಧಿಕಾರಿಗಳು ನೀಡಿರುತ್ತಿರಲಿಲ್ಲ ಆಗ ಅನಿವಾರ್ಯವಾಗಿ ಧರಣಿಯನ್ನು ಮುಂದುವರಿಸಬೇಕಾಗಿತ್ತು ಸಾಗರದ ಮಿನಿ ವಿಧಾನಸೌಧ ಉದ್ಘಾಟನಾ ಸಮಾರಂಭವು ಇತ್ತು ಅಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿಯನ್ನು ಕೊಟ್ಟು ಮನವರಿಕೆ ಮಾಡುವ ಕಾರ್ಯಕ್ರಮವಾಗಿತ್ತು ಆದರೆ ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡದೆ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಬೆಳಗಿನ ಜಾವ ಐದು ಗಂಟೆಗೆ ಬಂಧಿಸಿದರು ಇದರಿಂದ ತಾಲೂಕಿನ ರೈತರು ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕಾಗಿ ಗಾಂಧಿ ಪ್ರತಿಮೆ ಎದುರು ಪ್ರತಿಭಟಸಿದ ಲಾಯಿತು ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು ಘೋಷಣೆಗಳನ್ನು ಕೂಗಿ ಕೂಗಿ ಸರ್ಕಾರದ ಮತ್ತು ಅಧಿಕಾರಿಗಳ ರಾಜಕಾರಣಿಗಳ ವಿರುದ್ಧ ಪ್ರತಿಪಟಿಸಿದರು ಸುಮಾರು 2 ಗಂಟೆ ಸಮಯದಲ್ಲಿ ಬಂದಿಸಿದ್ದ ರೈತ ಹೋರಾಟಗಾರರನ್ನು ಬಿಡುಗಡೆಗೊಳಿಸಿದರು ಬಿಡುಗಡೆಗೊಳಿಸಿದ ಅಧಿಕಾರಿಗಳು ರೈತರಿಗೆ ಮತ್ತು ಪ್ರತಿಭಟನಾಕಾರರಿಗೆ ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ನಿಮ್ಮ ಹವಾಲುಗಳನ್ನು ಸ್ವೀಕರಿಸುವಂತೆ ಮನವಿ ಮಾಡುತ್ತೇವೆ ಅಧಿಕಾರಿಗಳು ಬರುತ್ತಾರೆ ಎಂದು ಸುಳ್ಳು ಮಾಹಿತಿ ನೀಡಿ ನಮ್ಮನ್ನು ಪ್ರತಿಭಟನೆಯಿಂದ ಹಿಂದೆ ಸೇರಿಸಿದ್ದರು ಆದರೆ ಯಾವ ಬಧಿಕಾರಿಯನ್ನಾಗಲಿ ರಾಜಕಾರಣಿಗಳನಾಗಲಿ ಪ್ರತಿಭಟನಾ ಸ್ಥಳಕ್ಕೆ ಕರೆಸಿದ ಹಿನ್ನೆಲೆಯಲ್ಲಿ ಸದಸ್ಯರುಗಳು ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ಮಾಡುತ್ತಿರುವಾಗ ರೈತರನ್ನು ಪೊಲೀಸ ಅಧಿಕಾರಿಗಳು ತಡೆದು ದೌರ್ಜನ್ಯ ವಿಷಗಿದ್ದಾರೆ ಮತ್ತು 13 ಜನ ರೈತರ ಮೇಲೆ ಕೇಸನ್ನು ದಾಖಲಿಸಿ ಪೊಲೀಸರು ಅಟ್ಟಹಾಸ ಮೆರೆದಿದ್ದಾರೆ ಹಾಗೂ ಅನ್ನ ನೀಡುವ ರೈತನನ್ನು ಬಂಧಿಸಿದ್ದಕ್ಕೆ ಸಾಗರ ತಾಲೂಕಿನಲ್ಲಿ ವಿವಿಧ ಸಂಘಟನೆಗಳು ತಾಲೂಕಿನ ರೈತರು ಪ್ರತಿಭಟಸುವ ಎಚ್ಚರಿಕೆಯನ್ನು