|| ಶ್ರೀ ಜಗದ್ಗುರು ಪಂಚಾಚಾರ್ಯಾ: ಪ್ರಸೀದಂತು ||
ಜೀಯಾತ್ ಶ್ರೀ ರೇಣುಕಾಚಾರ್ಯ: ಶಿವಾಚಾರ್ಯ ಶಿಖಾಮಣಿಃ
| ಯೋ ವೀರಶೈವ ಸಿದ್ಧಾಂತA ಸ್ಥಾಪಯಾಮಾಸ ಭೂತಲೇ |
ಮಾನವ ಧರ್ಮಕ್ಕೆ ಜಯವಾಗಲಿ
| ಧರ್ಮದಿಂದಲೇ ವಿಶ್ವಕ್ಕೆ ಶಾಂತಿ |
ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ |
ಶಾಂತಿ-ಸಮೃದ್ಧಿಸರ್ವರಿಗಾಗಲಿ |
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ
ತಾಲ್ಲೂಕು ಬಾಳೆಹೊನ್ನೂರು-577112 .
20-03-2024 ರಿಂದ 26-03-2024
ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ
ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ
ಧರ್ಮ ಜಾಗೃತಿ ಸಮಾರಂಭ
ದಿನಾOಕ: 22-03-2024, ಶುಕ್ರವಾರ
|ಸರ್ವರಿಗೂ ಸುಸ್ವಾಗತ|
ಈ ಮೇಲ್ಕಂಡ ಎಲ್ಲ ಕಾಠ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಪಾಲ್ಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ-ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿರಿ.