No title

 


■ ಕಿತ್ತೂರು ಕರ್ನಾಟಕದ ಅಭಿವೃದ್ದಿಗೆ ಸುಣ್ಣಕೊಟ್ಟ ಸರ್ಕಾರ...! ಕಲ್ಯಾಣ ಕರ್ನಾಟಕಕ್ಕೆ ಬೆಣ್ಣೆ ಕೊಟ್ಟಿದೆ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆರೋಪ..!


ಸ್ಥಳ : ಬೆಳಗಾವಿ




ಹೌದು ಇಂದು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಕರುನಾಡ ರಕ್ಷಣಾ ವೇದಿಕೆಯ ಪಧಾಧಿಕಾರಿಗಳ ಜೊತೆ ಮಾತನಾಡುತ್ತಾ ಕಿತ್ತೂರು ಕರ್ನಾಟಕ ಘೋಷಣೆಯಾಗಿ 3 ರಿಂದ 4 ವರ್ಷಗಳು ಕಳೆದಿದ್ದು, ಇಲ್ಲಿಯವರೆಗೂ ಕಿತ್ತೂರು ಕರ್ನಾಟಕದ ಜಿಲ್ಲೆಗಳ ಒಕ್ಕೂಟದ ಅಭಿವೃದ್ಧಿ ಮಂಡಳಿ ರಚಿಸಿಲ್ಲಾ..! ಅಭಿವೃದ್ಧಿ ಅನುದಾನ ಮೀಸಲು ಇಟ್ಟಿಲ್ಲಾ. ! ಇದರಿಂದ ಕಲ್ಯಾಣ ಕರ್ನಾಟಕಕ್ಕೆ ಬೆಣ್ಣೆ ಕೊಟ್ಟು, ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸುಣ್ಣ ಕೊಟ್ಟಿದೆ ಎಂದು ಆರೋಪ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಈ ಬಗ್ಗೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತೆಗೆದುಕೊಂಡ ಬಂದ ವಿಷಯ ಇಲ್ಲಿ ಸ್ಮರಿಸಬಹುದು 👏✒🌷ವಂದನೆಗಳು. ನ್ಯೂಸ್ ಡೆ

Post a Comment

Previous Post Next Post

Contact Form