ಅಪರಿಚಿತ ವ್ಯಕ್ತಿಯ ಶವ ಪತ್ತೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಹುಬ್ಬಳ್ಳಿ ರಸ್ತೆಯ
ಶಿವಗೀರಿ ಲೈವಟ್ ಹತ್ತಿರ ಇರುವ ಕೆರೆಯ ಗುಂಡಿ ಬಳಿ
ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಒಂದು ಪತ್ತೆಯಾಗಿದೆ
ಈ ಕುರಿತು ಲಕ್ಷ್ಮೇಶ್ವರ ಪೊಲೀಸರು ಮೃತಪಟ್ಟ ವ್ಯಕ್ತಿಯ ಮಾಹಿತಿಗಾಗಿ ಶೋಧನ ಕಾರ್ಯ ನಡೆಸಿದ್ದಾರೆ
ವರದಿ ವೀರಣ್ಣ ಹಡಪದ ಲಕ್ಷ್ಮೇಶ್ವ