ಆದಿಜಾಂಬವ ಸಮಜ ಉಪ ಚುನಾವಣೆಯಲ್ಲಿ ಬಿಜೆಪಿ ತಕ್ಕ ಉತ್ತರ ನೀಡಿದ್ದಾರೆ

 ಹಾವೇರಿ

ಆದಿಜಾಂಬವ ಸಮಜ ಉಪ ಚುನಾವಣೆಯಲ್ಲಿ ಬಿಜೆಪಿ ತಕ್ಕ ಉತ್ತರ ನೀಡಿದ್ದಾರೆ


ಶಿಗ್ಗಾವಿ. ರಾಜ್ಯದಲ್ಲಿ ಮುರು ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ  ಆದಿಜಾಂಬವ ಸಮಾಜ ನಾಯಕ್ ಆರ್ ಬಿ ತಿಮ್ಮಪೂರ್ ಅವರ ಮೇಲೆ ಏನು 700 ಕೋಟಿ ರೂಪಾಯಿ ಆರೋಪ ಹೊರಡಿಸಿತು ಇದರ ವಿರುದ್ಧವಾಗಿ ಮೂರೂ ಕ್ಷೇತ್ರಗಳಲ್ಲಿ ಅದಿ ಜಾಂಬವ ಸಮಾಜವು ಕಾಂಗ್ರೆಸ್ ಗೆ ಮತ ಹಾಕಿ ಗೆಲ್ಲಿಸುವ ಮೂಲಕ ಆರೋಪಕ್ಕೆ ತಕ್ಕ ಉತ್ತರವನ್ನು ನೀಡಿದೆ.


ಆರ್ ಬಿ ತಿಮ್ಮಾಪುರ್ ಸಂಚರಿಸಿದ ಶಿಗ್ಗಾವಿ ಕ್ಷೇತ್ರದಲ್ಲಿ 95% ಮತದಾನ ಮಾಡಿ ಆದಿ ಜಾಂಬವ ಸಮಾಜವು ಯಾಶಿರ್ಖಾನ್ ಪಟಾನ್ ಗೆಲುವಿಗೆ ಸಾಕ್ಷಿಯಾಗಿದೆ.

ಆರ್ ಬಿ ತಿಮ್ಮಾಪುರ್ ವಿರುದ್ಧ ಒಂದಾದರೂ ದಾಖಲೆಯನ್ನು ನೀಡಿದ್ರೆ ಮುಖ್ಯಮಂತ್ರಿಗಳು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಆರ್ ಬಿ ತಿಮ್ಮಾಪುರವರ ಮೇಲೆ ಇಟ್ಟಂತ ನಂಬಿಕೆ. ಮತ್ತು ವಿಶ್ವಾಸ 


ಒಳ ಮೀಸಲಾತಿಯನ್ನು ಇನ್ನೇನು ಮೂರು ತಿಂಗಳಗಳಲ್ಲಿ ಜಾರಿಗೆ ಮಾಡೋದಾಗಿ ಕಾಂಗ್ರೆಸ್ ಪಕ್ಷವು ಹೇಳಿಕೆ ನೀಡಿದ್ದು ಹಾಗಾಗಿ  ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮೂರು ಕ್ಷೇತ್ರದಲ್ಲಿ ಕಾಂಗ್ರೆಸಿಗೆ ಹಾದಿ ಜಾಂಬವ ಸಮುದಾಯವು ಮತ್ತು ನೀಡಿದೆ. ಈ ಮೂಲಕ

ಮುಖ್ಯಮಂತ್ರಿಗಳಿಗೆ ಬಗೆಹರಿಸುವಂತೆ ಆಗ್ರಹ ಮಾಡುತ್ತಿವೆ ಎಂದು

  ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಮತ್ತು ಆದಿಜಾಂಬವ ಯುವ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಏಳುಕೋಟೆಪ್ಪ ಆಗ್ರಹಿಸಿದರು


Post a Comment

Previous Post Next Post

Contact Form